ಕನ್ನಡ

ಸತ್ಯ

ನಿನ್ನ ಸಂಕಟವನ್ನು ನಾನು ಅನುಮತಿಸುತ್ತೇನೆ
  ನಿನ್ನ ಮೇಲಿರುವ ನನ್ನ ಪ್ರೀತಿಯನ್ನು
  ನೀನು ಇನ್ನಷ್ಟು ಅರಿತುಕೊಳ್ಳಲೆಂದು.
ನಿನ್ನ ನೋವನ್ನು ನಾನು ಅನುಮತಿಸುತ್ತೇನೆ
  ನೀನು ನನ್ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲೆಂದು.
ನಿನ್ನ ದುಃಖವನ್ನು ನಾನು ಅನುಮತಿಸುತ್ತೇನೆ
  ನಾನು ನಿನ್ನನ್ನು ಸಂತೈಸಲೆಂದು.
ನಿನ್ನ ಗೊಂದಲವನ್ನು ನಾನು ಅನುಮತಿಸುತ್ತೇನೆ
  ನಾನು ನಿನಗೆ ಆಶೆಯನ್ನು ನೀಡಲೆಂದು.
ನಿನ್ನ ಹತಾಶೆಗಳನ್ನು ನಾನು ಅನುಮತಿಸುತ್ತೇನೆ
  ನಾನು ನಿನಗೆ ತಾಳ್ಮೆಯನ್ನು ಕಲಿಸಲೆಂದು.

ಮುಂದಿನ ಧ್ಯಾನ

ಪರಿವಿಡಿ

ಈ ಪುಟವನ್ನು ಹಂಚಿಕೊಳ್ಳಿ: