
ಇ-ಪುಸ್ತಕ ಅಥವಾ ಕಾಗದದ ರಟ್ಟಿನ ಪುಸ್ತಕವಾಗಿಯೂ ಲಭ್ಯ
Amazon – Google Play – iTunes – Barnes and Noble
ಪ್ರಾರ್ಥನೆ ಮತ್ತು ಸಂಸ್ಕಾರಗಳಲ್ಲಿ ದೊರೆಯುವ ಅನುಗ್ರಹದ ಜೀವನದ ಸಾರಾಂಶ. ಅನೇಕ ಬಾರಿ ಸಂಸ್ಕಾರಗಳು ನೀರಸವಾದ, ಅರ್ಥವಿಲ್ಲದ ಆಚರಣೆಗಳಂತೆ ಕಾಣಬಹುದು. ಆದರೆ ವಾಸ್ತವದಲ್ಲಿ, ಅವು ನಮ್ಮಲ್ಲಿರುವ ಅತ್ಯಮೂಲ್ಯ ನಿಧಿಗಳು! ಅವು ನಮ್ಮ ನಡುವೆ ದೇವರ ನಿಜವಾದ ಸಾನ್ನಿಧ್ಯವಾಗಿವೆ! ಈ ಪುಸ್ತಕವು ಕಥೋಲಿಕ ಸಭೆಯ ಧರ್ಮೋಪದೇಶಗ್ರಂಥದ #1066-1690 ಮತ್ತು #2558-2865 ಭಾಗಗಳ ಸಾರಾಂಶವಾಗಿದೆ.
ಪೀಠಿಕೆ
- ವಿಶ್ವಾಸದ ಮಹಾನ್ ರಹಸ್ಯ
- ಆರಾಧನಾವಿಧಿಯ ಮೂಲಪಾಠಗಳು
- ಆರಾಧನಾವಿಧಿ ಬೇಸರ ತರಿಸುತ್ತದೆಯೇ?
- ಆರಾಧನಾವಿಧಿಯನ್ನು ಆಚರಿಸುವವರು ಯಾರು?
- ಆರಾಧನಾವಿಧಿಯನ್ನು ಹೇಗೆ ಆಚರಿಸಲಾಗುತ್ತದೆ
- ನಾವು ಯಾವಾಗ ಆಚರಿಸುತ್ತೇವೆ?
- ನಾವು ಎಲ್ಲಿ ಆಚರಿಸುತ್ತೇವೆ?
- ವೈವಿಧ್ಯ ಮತ್ತು ಏಕತೆ
- ವೈಯಕ್ತಿಕ ಬಾಂಧವ್ಯದತ್ತ!
- ಒಂದು ಅವಲೋಕನ
- ಪ್ರವೇಶಕ್ಕಾಗಿ ಮೂರು: ಕ್ರೈಸ್ತ ದೀಕ್ಷೆಯ ಸಂಸ್ಕಾರಗಳು
- ಸ್ವಸ್ಥತೆಗಾಗಿ ಎರಡು: ಸ್ವಸ್ಥತೆಯ ಸಂಸ್ಕಾರಗಳು
- ಧ್ಯೇಯಕಾರ್ಯಕ್ಕಾಗಿ ಎರಡು: ಜೀವನ ಕರೆಯ ಸಂಸ್ಕಾರಗಳು
- ಜ್ಞಾನಸ್ನಾನದ ಪರಿಣಾಮಗಳು
- ಹಳೆಯ ಒಡಂಬಡಿಕೆಯ ಪೂರ್ವಸಂಕೇತಗಳು
- ಈ ಸಂಸ್ಕಾರವನ್ನು ನಮಗೆ ನೀಡುವುದು
- ಯಾರು ಯಾರಿಗೆ ಜ್ಞಾನಸ್ನಾನ ನೀಡುತ್ತಾರೆ?
- ಜ್ಞಾನಸ್ನಾನದ ಆಚರಣೆ
- ಪವಿತ್ರ ಗ್ರಂಥವು ಪ್ರಕಟಪಡಿಸುವುದು
- ದೃಢೀಕರಣ ಸಂಸ್ಕಾರದ ಪರಿಣಾಮಗಳು
- ಪವಿತ್ರಾತ್ಮರ ವರಗಳು
- ದೃಢೀಕರಣ ಸಂಸ್ಕಾರವನ್ನು ಸ್ವೀಕರಿಸುವುದು
- ಚಿಹ್ನೆಗಳು ಮತ್ತು ಸಂಕೇತಗಳು
- ಅಂತಿಮ ತೀರ್ಮಾನವೇ ಅತ್ಯುನ್ನತ ಮಿತಿ
5. ಅತಿ ಪವಿತ್ರ ಪರಮಪ್ರಸಾದ
- ಸಾರಸತ್ವವು ನಮ್ಮ ಪಂಚೇಂದ್ರಿಯಗಳಿಗೆ ಸವಾಲೊಡ್ಡುತ್ತದೆ
- ಏಕೈಕ ಶಾಶ್ವತ ಬಲಿದಾನ
- ದೈವಿಕ ಸಂಸ್ಕಾರವು ಪ್ರಸ್ತುತವಾಗುವುದು
- ರೂಪಾಂತರಗೊಳಿಸುವ ಪರಮಪ್ರಸಾದ ಸ್ವೀಕಾರ
- ದಿವ್ಯಬಲಿಯ ವಿವರಣೆ
6. ಪಾಪಕ್ಷಮಾ ಸಂಸ್ಕಾರ
- ನಾನು ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೇನೆ
- ಈ ಮಹಿಮಾಮಯ ಕೊಡುಗೆಯನ್ನು ಅರ್ಥಮಾಡಿಕೊಳ್ಳುವುದು
- ಆಂತರಿಕ ಪಶ್ಚಾತ್ತಾಪದಿಂದ ಸಂಸ್ಕಾರದ ಅನುಗ್ರಹದವರೆಗೆ
- ವೈಯಕ್ತಿಕ ಆತ್ಮಶೋಧನೆ – ಏಳು ಪ್ರಧಾನ ಪಾಪಗಳು
- ವೈಯಕ್ತಿಕ ಅಂತಃಕರಣ ಪರಿಶೀಲನೆ – 10 ಆಜ್ಞೆಗಳು
- ಪಾಪನಿವೇದನೆ ಮಾಡುವುದು ಹೇಗೆ
- ಕ್ಷಮೆಯಷ್ಟೇ ಸಾಕಾಗುವುದಿಲ್ಲ…ದಂಡವಿಮೋಚನೆಗಳ ಅನುಗ್ರಹ
- ಕ್ರಿಸ್ತರ ಪ್ರೇಷಿತಕಾರ್ಯ
- ಪ್ರೇಷಿತಕಾರ್ಯವನ್ನು ವಹಿಸಿಕೊಡುವುದು
- ಗುರುದೀಕ್ಷೆಯ ಹಂತಗಳು
- ಗುರುದೀಕ್ಷೆಯ ಮೂಲಕ ಕ್ರಿಸ್ತರ ಪ್ರೇಷಿತಕಾರ್ಯವನ್ನು ನೆರವೇರಿಸುವುದು
- ಕೆಲವು ಪ್ರಾಯೋಗಿಕ ಪರಿಗಣನೆಗಳು
- ವಿವಾಹದ ಕುರಿತು ದೇವರ ಯೋಜನೆ ಮತ್ತು ಉದ್ದೇಶ
- ಪಾಪಪತನದ ಪರಿಣಾಮ
- ದೇವರ ಉತ್ತರ
- ಹೊಸ ಒಡಂಬಡಿಕೆಯಲ್ಲಿ ಕ್ರೈಸ್ತ ವಿವಾಹ
- ವಿವಾಹ ಸಮ್ಮತಿ
- ಸಂಸ್ಕಾರವೇ ಅಥವಾ ಅಲ್ಲವೇ
- ಕುಟುಂಬವೆಂಬ ಧರ್ಮಸಭೆ
- ಪ್ರಾರ್ಥನೆಯ ಅಡಿಪಾಯವಾಗಿ ವಿನಮ್ರತೆ
- ಹಳೆಯ ಒಡಂಬಡಿಕೆಯಲ್ಲಿ ಪ್ರಾರ್ಥನೆ
- ಹೊಸ ಒಡಂಬಡಿಕೆಯಲ್ಲಿ ಪ್ರಾರ್ಥನೆ
- ಪ್ರಾರ್ಥನೆಯ ಮೂಲ ರೂಪಗಳು
- ಪವಿತ್ರಾತ್ಮರು ನಮಗೆ ಪ್ರಾರ್ಥಿಸಲು ಕಲಿಸುತ್ತಾರೆ
- ಪ್ರಾರ್ಥನೆಯ ಮೂರು ರೂಪಗಳು
- ಪ್ರಾರ್ಥನೆಯಲ್ಲಿನ ಹೋರಾಟಗಳು
