ಕೀರ್ತನೆ 51ರಿಂದ
ಅದು ನಿನಗೂ ನಿನ್ನ ಅನಂತ ಕರುಣೆಗೂ ವಿರುದ್ಧವಾದ ಪಾಪವಾಗಿದೆ.
ನಿನ್ನ ರಕ್ಷಣೆಯ ಆನಂದವನ್ನು ನನಗೆ ಮತ್ತೆ ದಯಪಾಲಿಸು; ನಿನಗೆ ವಿಧೇಯನಾಗಲು ಸಿದ್ಧಮನಸ್ಸನ್ನು ನನಗೆ ಕೊಡು.
ಯೇಸುವೇ, ನನ್ನ ಮೇಲೆ ಕರುಣೆ ತೋರಿಸು.
ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.
ಆಮೆನ್.
ವೈಯಕ್ತಿಕ ಮನಪರಿವರ್ತನೆಯ ಪಯಣ!